ಮಾಗಿದ ಬಾಳೆಹಣ್ಣು ತಿಂದ್ರೆ ಏನಾಗತ್ತೆ?
newsics.com ಆರೋಗ್ಯಕ್ಕೆ ಬಹುತೇಕ ಹಣ್ಣುಗಳು ಉತ್ತಮವಾಗಿದ್ದರೂ ಹಲವರು ಹಣ್ಣುಗಳನ್ನು ತಿನ್ನಲು ಉದಾಸೀನ ಮಾಡುತ್ತಾರೆ. ಆಪಲ್, ಮೂಸಂಬಿ ಯಾರ್ ತಿಂತಾರೆ ಎಂದು ಮೂಗು ಮುರಿಯುತ್ತಾರೆ. ಆದರೆ, ಬಾಳೆಹಣ್ಣು ಬಹುತೇಕರಿಗೆ ಪ್ರಿಯವಾದದ್ದು ಎಂದರೆ ತಪ್ಪಲ್ಲ. ಊಟವಾದ ನಂತರ ಬಾಳೆಹಣ್ಣು ತಿನ್ನುವುದನ್ನು ಬಹುತೇಕರು ರೂಢಿಸಿಕೊಂಡಿದ್ದಾರೆ. ಆದರೆ, ಬಾಳೆಹಣ್ಣು ಸರಿಯಾಗಿ ಹಣ್ಣಾಗಿದ್ದಾಗ ಇಷ್ಟಪಡುವವರು ಅದೇ ಬಾಳೆಹಣ್ಣು ಹೆಚ್ಚು ಮಾಗಿದ್ದರೆ ತಿನ್ನಲು ಇಷ್ಟಪಡುವುದಿಲ್ಲ. ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಪರಿವರ್ತನೆಗೊಳ್ಳುವ ಈ ಬಾಳೆಹಣ್ಣುಗಳು ಅಂತಿಮವಾಗಿ ಕಂದು ಬಣ್ಣದ ಚುಕ್ಕೆಗಳಿಗೆ ತಿರುಗುತ್ತವೆ. ಈ ಮಾಗಿದ ಬಾಳೆಹಣ್ಣುಗಳು … Continue reading ಮಾಗಿದ ಬಾಳೆಹಣ್ಣು ತಿಂದ್ರೆ ಏನಾಗತ್ತೆ?
Copy and paste this URL into your WordPress site to embed
Copy and paste this code into your site to embed