ವಯಸ್ಸಾದರೂ ಯಂಗ್ ಆಗಿ ಕಾಣಬೇಕೆ? ಇದು ನಿಮಗಾಗಿ…

newsics.com ಬೆಂಗಳೂರು: ಕಪ್ಪು ಮೈಬಣ್ಣ ಹೊಂದಿದ್ದರೂ ಮುಖದಲ್ಲಿ ಹೊಳಪು ಇದ್ದರೆ ಆಕರ್ಷಕವಾಗಿರುತ್ತೀರಿ. ಹಾಗಾಗಿ ಬಣ್ಣಕ್ಕಿಂತ ಮೊದಲು ಮುಖದ ಹೊಳಪು ಮುಖ್ಯ. ಅದೇ ರೀತಿ ವಯಸ್ಸಾದ ಮೇಲೂ ಯಂಗ್ ಆಗಿ ಕಾಣಬೇಕೆಂದು ಬಯಸುತ್ತಾರೆ. ಬ್ರೊಕೋಲಿಯು ವಯಸ್ಸಾದ ಚರ್ಮದ ನೋಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಚರ್ಮಕ್ಕೆ ಅಗತ್ಯವಿರುವ ವಿಟಮಿನ್ ಎ, ಸಿ ಮತ್ತು ಸತುವು ಇದರಲ್ಲಿ ಸಮೃದ್ಧವಾಗಿದೆ. ಇವು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಮತ್ತು ಯೌವನದ ನೋಟವನ್ನು ನೀಡಲು ಸಹಾಯ ಮಾಡುತ್ತದೆ. ದಾಳಿಂಬೆಯು ನಿಮ್ಮನ್ನು ಯೌವನವಾಗಿಡಲು ಸಹ … Continue reading ವಯಸ್ಸಾದರೂ ಯಂಗ್ ಆಗಿ ಕಾಣಬೇಕೆ? ಇದು ನಿಮಗಾಗಿ…