ವಾರ ಭವಿಷ್ಯ 18-08-2024 ರಿಂದ 24-08-2024, ಈ ವಾರ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

newsics.com ವಾರ ಭವಿಷ್ಯ 18-08-2024 ರಿಂದ 24-08-2024 ಮೇಷ ಈ ರಾಶಿಯವರಿಗೆ ಈ ಸಮಯ ಉತ್ತಮವಾಗಿದೆ, ಉದ್ಯೋಗದ ದೃಷ್ಟಿಯಿಂದ ತುಂಬಾ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕೆಲಸದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ವೈವಾಹಿಕ ಜೀವನ, ಕುಟುಂಬ ಬದುಕು ಅತ್ಯುತ್ತಮವಾಗಿರಲಿದೆ. ಪ್ರೇಮಿಗಳಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಕಿವಿ ನೋವಿನ ಸಮಸ್ಯೆ ಕಾಡಬಹುದು. ಅದೃಷ್ಟದ ಬಣ್ಣ: ಹಳದಿ ಅದೃಷ್ಟದ ಸಂಖ್ಯೆ: 4 ಶುಭ ದಿನ: ಬುಧವಾರ ವೃಷಭ ಕೆಲಸದೊತ್ತಡ ಹೆಚ್ಚಿರುವುದರಿಂದ ಕುಟುಂಬದ ಕಡೆಗೆ ಗಮನಹರಿಸಲು … Continue reading ವಾರ ಭವಿಷ್ಯ 18-08-2024 ರಿಂದ 24-08-2024, ಈ ವಾರ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?