ಆಟವಾಡುತ್ತಿದ್ದ ಬಾಲಕಿಗೆ ಮೊಬೈಲ್‌ ಆಸೆ ತೋರಿಸಿ ಅತ್ಯಾಚಾರವೆಸಗಿದ ಕಾಮುಕ

newsics.com ಕೋಲಾರ: ಮನೆಯೊಳಗೆ ಆಟವಾಡುತ್ತಿದ್ದ ಬಾಲಕಿಗೆ ಮೊಬೈಲ್‌ ತೋರಿಸುವುದಾಗಿ ಕರೆದು ಅತ್ಯಾಚಾರವೆಸಗಿ ಕಾಲ್ಕಿತ್ತಿದ್ದಾನೆ. 7 ವರ್ಷದ ಬಾಲಕಿಯ ಮೇಲೆ 21ರ ಸಂದೀಪ್‌ ಎಂಬಾತ ಈ ಕೃತ್ಯ ನಡೆಸಿದ್ದಾನೆ. ನಿನ್ನೆ ಶನಿವಾರ ಬಾಲಕಿ ಮನೆಯಲ್ಲಿ ಆಡುವಾಡುತ್ತಿದ್ದಳು. ಈ ವೇಳೆ ಬಾಲಕಿಯ ತಂದೆ ಜತೆಗೆ ಮಾತನಾಡುವ ನೆಪದಲ್ಲಿ ಬಂದಿದ್ದ ಈ ಸಂದೀಪ್‌, ಬಳಿಕ ಮೊಬೈಲ್‌ ಆಸೆ ತೋರಿಸಿ ಕರೆದಿದ್ದಾನೆ. ಸಂದೀಪ್‌ ಪರಿಚಯಸ್ಥನೇ ಆಗಿದ್ದರಿಂದ ಬಾಲಕಿ‌ ಮೊಬೈಲ್‌ ನೋಡಲು ಆತನೊಂದಿಗೆ ಹೋಗಿದ್ದಾಳೆ. ಮನೆಯ ಮಹಡಿ ಮೇಲೆ ಕರೆದುಕೊಂಡು ಹೋದ ಸಂದೀಪ್‌ ಅತ್ಯಾಚಾರವೆಸಗಿದ್ದಾನೆ. … Continue reading ಆಟವಾಡುತ್ತಿದ್ದ ಬಾಲಕಿಗೆ ಮೊಬೈಲ್‌ ಆಸೆ ತೋರಿಸಿ ಅತ್ಯಾಚಾರವೆಸಗಿದ ಕಾಮುಕ