ಹಿರಿಯ ನಟ ಮೋಹನ್ ಲಾಲ್ ದಿಢೀರ್ ಆಸ್ಪತ್ರೆಗೆ ದಾಖಲು

newsics.com ಚೆನ್ನೈ: ಮಲಯಾಳಂನ ಖ್ಯಾತ ನಟ ಮೋಹನಲಾಲ್ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಲಾಲೆಟನ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ ಮೋಹನಲಾಲ್ ವೈರಲ್ ಇನ್ಫೆಕ್ಷನ್ನಿಂದ ಬಳಲುತ್ತಿದ್ದಾರಂತೆ. ಬರೂಜ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಗುಜರಾತ್ನಿಂದ ಕೊಚ್ಚಿಗೆ ವಾಪಸ್ ಬಂದಿದ್ದರು ಮೋಹನ್ಲಾಲ್, ಆ ವೇಳೆಯೇ ಅವರಲ್ಲಿ ಜ್ವರ, ಮೈಕೈನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದವು. ಕೂಡಲೇ ಕೊಚ್ಚಿ ಆಸ್ಪತ್ರೆಗೆ ಮೋಹನ್ಲಾಲ್ ದಾಖಲಾದರು. ಇತ್ತೀಚೆಗೆ ಬಂದ ವೈದ್ಯಕೀಯ … Continue reading ಹಿರಿಯ ನಟ ಮೋಹನ್ ಲಾಲ್ ದಿಢೀರ್ ಆಸ್ಪತ್ರೆಗೆ ದಾಖಲು