ರಾತ್ರಿ ಮಲಗುವ ಮುನ್ನ ಈ ರೀತಿ ಮಾಡಿದ್ರೆ ಸಾಕು ಮುಖದ ಸುಕ್ಕು ಮಾಯ
newsics.com ಬೆಂಗಳೂರು: ತೆಂಗಿನ ಎಣ್ಣೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಬಳಸುವುದರಿಂದ ನೀವು ಕಲೆಯಿಲ್ಲದ ಮತ್ತು ಹೊಳೆಯುವ ಮುಖವನ್ನು ಪಡೆಯಬಹುದು. ಅದನ್ನು ಹೇಗೆ ಬಳಸುವುದು ಎಂದು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಈ ರೀತಿ ಬಳಸಿದರೆ ನಸುಕಂದು ಮಚ್ಚೆಗಳು ಮತ್ತು ಸುಕ್ಕುಗಳು ಮಾಯವಾಗುತ್ತವೆ ಮತ್ತು ನಿಮ್ಮ ತ್ವಚೆಯು ಅದ್ಭುತವಾದ ಹೊಳಪನ್ನು ಪಡೆಯುತ್ತದೆ. ರಾತ್ರಿಯಲ್ಲಿ ನಿಮ್ಮ ಮುಖವನ್ನು ತೊಳೆದ ನಂತರ , 1 ವಿಟಮಿನ್ ಇ ಕ್ಯಾಪ್ಸುಲ್ನ ಹಾಗೂ ತೆಂಗಿನ ಎಣ್ಣೆಯನ್ನುಮಿಶ್ರಣ … Continue reading ರಾತ್ರಿ ಮಲಗುವ ಮುನ್ನ ಈ ರೀತಿ ಮಾಡಿದ್ರೆ ಸಾಕು ಮುಖದ ಸುಕ್ಕು ಮಾಯ
Copy and paste this URL into your WordPress site to embed
Copy and paste this code into your site to embed