PUC ಮಾಡದ ಈಕೆ ಇಂದು ಬಹುಕೋಟಿ ಒಡತಿ!
newsics.com ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಆಲಿಯಾ ಭಟ್ ಇಂದು ಜನಪ್ರಿಯ ನಟಿ ಮತ್ತು ಬಹುಕೋಟಿ ಒಡತಿ. ಹೌದು ಆಲಿಯಾ ಭಟ್ ಎನ್ನುವ ಸುಂದರ ಮುಖದ ನಟಿ ಪಿಯುಸಿ ಕೂಡಾ ಕಂಪ್ಲೀಟ್ ಮಾಡಿಲ್ಲ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಯುವ ನಟರಾಗಿ ಯಶಸ್ವಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಖ್ಯಾತ ನಿರ್ದೇಶಕರ ಮಗಳಾಗಿರುವ ಆಲಿಯಾ ಭಟ್ ಗೆ ಬಾಲಿವುಡ್ ಹೊಸದಾಗಿರಲಿಲ್ಲ. ಬೇಕಾದಷ್ಟು ಪರಿಚಯ, ಕಾಂಟ್ಯಾಕ್ಟ್ಗಳೂ ಇದ್ದವು. ಇಷ್ಟಿದ್ದರೂ ಬೃಹತ್ ಬಾಲಿವುಡ್ ಎಂಬ ಸಾಗರದಲ್ಲಿ ಈಜೋದೇನು ಅಷ್ಟು ಸುಲಭ ಅಲ್ಲವೇ ಅಲ್ಲ, … Continue reading PUC ಮಾಡದ ಈಕೆ ಇಂದು ಬಹುಕೋಟಿ ಒಡತಿ!
Copy and paste this URL into your WordPress site to embed
Copy and paste this code into your site to embed