ಗ್ಲಾಮರಸ್ ಲುಕ್ ನಲ್ಲಿ ಯುವಕರ ನಿದ್ದೆಗೆಡಿಸಿದ ನಿವೇದಿತಾ ಗೌಡ!

newsics.com ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ ನಿವೇದಿತಾ ಡಿವೋರ್ಸ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಜಾಸ್ತಿನೇ ಆ್ಯಕ್ಟಿವ್ ಆಗಿದ್ದಾರೆ. ಅದರಲ್ಲೂ ರೀಲ್ಸ್ ವಿಡಿಯೋ ಮಾಡೋದು, ಡ್ಯಾನ್ಸ್ ಮಾಡುತ್ತಾ ಆಗಾಗ ಫೊಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ಸದ್ಯ ಡಿವೋರ್ಸ್ ಸಮಯದಲ್ಲಿ ಭಾರೀ ಸುದ್ದಿಯಾಗಿದ್ದ ನಿವೇದಿತಾ ಗೌಡ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ನಿವಿ ಸುದ್ದಿಯಾಗಿರುವುದು ಧರಿಸಿರುವ ಡ್ರೆಸ್ನಿಂದಾಗಿ. ಹೌದು, ನಿವೇದಿತಾ ಗೌಡ ಇತ್ತೀಚೆಗೆ ಸಾನ್ಯಾ ಐಯ್ಯರ್ ಅಭಿನಯದ ಗೌರಿ ಸಿನಿಮಾದ ಪ್ರೀಮಿಯರ್ ಶೋಗೆ ಬಂದಿದ್ದರು. … Continue reading ಗ್ಲಾಮರಸ್ ಲುಕ್ ನಲ್ಲಿ ಯುವಕರ ನಿದ್ದೆಗೆಡಿಸಿದ ನಿವೇದಿತಾ ಗೌಡ!