ಸಂಜೆ ಹೊತ್ತು ಇದನ್ನೆಲ್ಲ ಮಾಡಲೇಬೇಡಿ…

newsics.com ಆರೋಗ್ಯವಾಗಿ ಮತ್ತು ಸಂತೋಷವಾಗಿರಲು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿಯೇ ಎಲ್ಲರೂ ಶ್ರಮಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ನಮಗೆ ಬೇಕಾದ ರೀತಿಯಲ್ಲಿ ಬದುಕಲು ಆಗುವುದಿಲ್ಲ. ಜೀವನದಲ್ಲಿ ಯಾವಾಗಲೂ ಕಷ್ಟಗಳು ಇದ್ದೇ ಇರುತ್ತವೆ. ಅನಗತ್ಯ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಇಂತಹ ತೊಂದರೆಗೆ ಕಾರಣ ಎಂದು ವಾಸ್ತುಶಾಸ್ತ್ರವಲ್ಲದೇ ಹಿರಿಯರೂ ಹೇಳುತ್ತಾರೆ. ಸಂಜೆ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು‌. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಮಲಗಬೇಡಿ: ಸೂರ್ಯಾಸ್ತದ ವೇಳೆ ಮಲಗಬಾರದು. ಈ … Continue reading ಸಂಜೆ ಹೊತ್ತು ಇದನ್ನೆಲ್ಲ ಮಾಡಲೇಬೇಡಿ…