ದೈಹಿಕ ಸಂಪರ್ಕ ಬೆಳೆಸದೆ ಪ್ರೆಗ್ನೆಂಟ್ ಆಗಬಹುದು; ಶಾಕ್ ಆಗ್ಬೇಡಿ!

newsics.com ಸಾಮಾನ್ಯವಾಗಿ ಮದುವೆಯ ನಂತರ ಮುಂದಿನ ಹಂತ ಮಗುವನ್ನು ಹೊಂದುವುದು. ದಂಪತಿಗಳಿಬ್ಬರೂ ಪೋಷಕರಾಗುವುದು ಇಬ್ಬರ ಬದುಕಿನಲ್ಲಿಯೂ ಮಹತ್ವದ ಘಟ್ಟ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರ್ಜಿನ್ ಪ್ರೆಗ್ನೆನ್ಸಿ ವಿಚಾರವಾಗಿ ಚರ್ಚೆಯಾಗುತ್ತಿದೆ. ವಾಸ್ತವವಾಗಿ, ಕನ್ಯೆಯ ಗರ್ಭಾವಸ್ಥೆಯಲ್ಲಿ ಮಹಿಳೆ ಲೈಂಗಿಕತೆ ಇಲ್ಲದೇ ಗರ್ಭಿಣಿಯಾಗಬಹುದು. ಆದರೆ ಇದು ಹೇಗೆ ಸಾಧ್ಯ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ಮುಖ್ಯ. ವಾಸ್ತವವಾಗಿ, ಪುರುಷ ಮತ್ತು ಮಹಿಳೆ ಮಿಲನ ಹೊಂದಿದ ನಂತರವಷ್ಟೇ ಮಹಿಳೆ ಗರ್ಭಧಾರಣೆ ಮಾಡುತ್ತಾಳೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ಈಗ ಹಾಗಲ್ಲ, ವಿಜ್ಞಾನ … Continue reading ದೈಹಿಕ ಸಂಪರ್ಕ ಬೆಳೆಸದೆ ಪ್ರೆಗ್ನೆಂಟ್ ಆಗಬಹುದು; ಶಾಕ್ ಆಗ್ಬೇಡಿ!