ಹೋಮ, ಹವನದ ಬಳಿಕ ಕಾಂತಾರ, KGFಗೆ ಬಂತು ನ್ಯಾಷನಲ್ ಅವಾರ್ಡ್ ಸಿಕ್ತಂತೆ…! ಸಿನಿಪ್ರಿಯರ ಮಾತು

newsics.com ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂತಾರ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರಕ್ಕೂ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. 2022ನೇ ಸಾಲಿನಲ್ಲಿ ತೆರೆಕಂಡ ಚಿತ್ರಗಳನ್ನೊಳಗೊಂಡ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗ ಕಮಾಲ್ ಮಾಡಿದೆ. ಸ್ಯಾಂಡಲ್ವುಡ್ಗೆ ರಾಷ್ಟ್ರೀಯ ಅವಾರ್ಡ್ ಬಂದಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. … Continue reading ಹೋಮ, ಹವನದ ಬಳಿಕ ಕಾಂತಾರ, KGFಗೆ ಬಂತು ನ್ಯಾಷನಲ್ ಅವಾರ್ಡ್ ಸಿಕ್ತಂತೆ…! ಸಿನಿಪ್ರಿಯರ ಮಾತು