ನಾಲ್ಕೇ ವರ್ಷಕ್ಕೆ ಹಲವು ನಟಿಯರ ಮನಗೆದ್ದ ಟೀಮ್ ಇಂಡಿಯಾ ಕ್ರಿಕೆಟರ್

newsics.com ನವದೆಹಲಿ : ಶುಬ್ಮನ್ ಗಿಲ್ ತಮ್ಮ ಅದ್ಭುತ ಕ್ರಿಕೆಟ್ ಪ್ರದರ್ಶನ ಮತ್ತು ಸೌಂದರ್ಯದಿಂದ ಅಪಾರ ಪ್ರಮಾಣದ ಮಹಿಳಾ ಅಭಿಮಾನಿಗಳನ್ನ ಹೊಂದಿದ್ದಾರೆ. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಗಿಲ್ಗೆ ಹಲವಾರು ಯುವತಿಯರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಕೇಳಿಬರುತ್ತಿದೆ. ಮುಂಬೈನ ರೆಸ್ಟೋರೆಂಟ್ನಲ್ಲಿ ಶುಭ್ಮನ್ ಗಿಲ್ ಅವರೊಂದಿಗೆ ಒಟ್ಟಿಗೆ ಊಟ ಮಾಡಿದ್ದ ಫೋಟೋವೊಂದು ಸಾಕಷ್ಟು ವೈರಲ್ ಆಗಿತ್ತು. ಆ ನಂತರ ಲವ್ ವದಂತಿಗಳ ಹೊರತಾಗಿಯೂ, ಶುಭಮನ್ ಮತ್ತು ಸಾರಾ ಇಬ್ಬರೂ ತಮ್ಮ … Continue reading ನಾಲ್ಕೇ ವರ್ಷಕ್ಕೆ ಹಲವು ನಟಿಯರ ಮನಗೆದ್ದ ಟೀಮ್ ಇಂಡಿಯಾ ಕ್ರಿಕೆಟರ್