ರೀಲ್ಸ್ ಮಾಡೋಕೆ ಹೋಗಿ 6ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿ

newsics. com ನವದೆಹಲಿ: ಬಾಲಕಿಯೊಬ್ಬಳು ರೀಲ್ಸ್ (Viral Video) ಮಾಡೋಕೆ ಹೋಗಿ 6ನೇ ಮಹಡಿಯಿಂದ ಬಾಲಕಿಯೊಬ್ಬಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್ ನ ಇಂದಿರಾಪುರಂ ಎಂಬಲ್ಲಿ ಈ ಘಟನೆ (Viral Video) ನಡೆದಿದೆ. ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್-9 ಸೊಸೈಟಿಯ ತನ್ನ ಮನೆಯಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ಆಯತಪ್ಪಿ 6ನೇ ಮಹಡಿಯಿಂದ ಬಿದ್ದಿದ್ದಾಳೆ. ಬಾಲಕಿ ಮೇಲಿಂದ ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡಿದ್ದಾಳೆ. ನೋವು ತಡೆಯಲಾಗದೆ ಆಕೆ ಜೋರಾಗಿ(Viral Video) ಕಿರುಚಾಡಿದ್ದಾಳೆ. ತೀವ್ರವಾಗಿ … Continue reading ರೀಲ್ಸ್ ಮಾಡೋಕೆ ಹೋಗಿ 6ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿ