ರಾಷ್ಟ್ರಧ್ವಜ ಹಾರಿಸಲು ಈ ಅಂಶಗಳನ್ನು ನೆನಪಿಡಿ, ಇಲ್ಲದಿದ್ರೆ ಜೈಲೂಟ ಗ್ಯಾರಂಟಿ!
newsics.com ಇಂದು ಭಾರತೀಯರು 78ನೇ ಸ್ವಾತಂತ್ರ್ಯ ದಿನಾಚರಣೆಗೆ ಸಂಭ್ರಮದಲ್ಲಿ ತೊಡಗಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಶಾಲಾ-ಕಾಲೇಜು, ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳು, ಸಂಘ- ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಭಾರತದ ಧ್ವಜ ಸಂಹಿತೆ 2002ರ ನಿಯಮದ ಪ್ರಕಾರ ಧ್ವಜವನ್ನು ಹಾರಿಸಲು ಅದರದ್ದೇ ಆದ ನಿಯಮಗಳಿದ್ದು, ಭಾರತೀಯ ನಾಗರಿಕರಾದ ನಾವು ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಜೈಲೂಟ ಗ್ಯಾರಂಟಿ. ರಾಷ್ಟ್ರಧ್ವಜ ಹಾರಿಸುವ ನಿಯಮಗಳು • ಧ್ವಜ ಸಂಹಿತೆ 2002ರ ಪ್ರಕಾರ, ತ್ರಿವರ್ಣ ಧ್ವಜ 3:2 … Continue reading ರಾಷ್ಟ್ರಧ್ವಜ ಹಾರಿಸಲು ಈ ಅಂಶಗಳನ್ನು ನೆನಪಿಡಿ, ಇಲ್ಲದಿದ್ರೆ ಜೈಲೂಟ ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed