2036ಕ್ಕೆ ಭಾರತದ ಜನಸಂಖ್ಯೆ 152 ಕೋಟಿ..! ನೀಗಲಿದೆಯೇ ಹೆಣ್ಮಕ್ಕಳ ಕೊರತೆ?
newsics.com ನವದೆಹಲಿ: ಕೇಂದ್ರ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ ನೀಡಿದ ಅಂಕಿ ಅಂಶಗಳ ಪ್ರಕಾರ, ಮುಂದಿನ 12 ವರ್ಷಗಳಲ್ಲಿ ಅಂದರೆ 2036ಕ್ಕೆ ಭಾರತದ ಜನಸಂಖ್ಯೆ 150 ಕೋಟಿಗಿಂತಲೂ ಅಧಿಕವಾಗಲಿದೆಯಂತೆ. ಇನ್ನೂ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2036 ರಲ್ಲಿ ಲಿಂಗಾನುಪಾತದಲ್ಲಿಯೂ ಕೂಡ ಬದಲಾವಣೆಯಾಗಲಿದೆ. ಬರುವ ವರ್ಷಗಳಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. 2011ರ ಜನಗಣತಿಯ ಪ್ರಕಾರ ಲಿಂಗಾನುಪಾತ 100:943 ರಷ್ಟಿತ್ತು. ಅಂದ್ರೆ 1000 ಗಂಡು ಮಕ್ಕಳಿಗೆ 943ರಷ್ಟು ಹೆಣ್ಣು ಮಕ್ಕಳಿದ್ದರು. … Continue reading 2036ಕ್ಕೆ ಭಾರತದ ಜನಸಂಖ್ಯೆ 152 ಕೋಟಿ..! ನೀಗಲಿದೆಯೇ ಹೆಣ್ಮಕ್ಕಳ ಕೊರತೆ?
Copy and paste this URL into your WordPress site to embed
Copy and paste this code into your site to embed