ಜಿಮ್‌ಗೆ ಸೇರಲು ಸರಿಯಾದ ವಯಸ್ಸು ಯಾವುದು?
newsics.com ಚಿಕ್ಕ ವಯಸ್ಸಿನಲ್ಲೇ ಭಾರ ಹೆಚ್ಚಿರುವ ವಸ್ತುಗಳನ್ನು ಎತ್ತಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಲವು ವಿಧಗಳಲ್ಲಿ ಹಾನಿಯಾಗುತ್ತದೆ. ಆದ್ದರಿಂದ ಪ್ರಾರಂಭದಲ್ಲಿ ಸರಳವಾದ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಉತ್ತಮ. ಅಲ್ಲದೇ, ಆ ವ್ಯಾಯಾಮಗಳನ್ನು ಸರಿಯಾದ ಮಾರ್ಗದರ್ಶನದಡಿ ಮಾತ್ರ ಪ್ರಾರಂಭಿಸಬೇಕು. ಈ ಬಗ್ಗೆ ಫಿಟ್ ನೆಸ್ ವರ್ಲ್ಡ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ತಜ್ಞ ಡಾ.ದಿನೇಶ್ ಕಪೂರ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ವ್ಯಾಯಾಮ ಆರಂಭಿಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ. ಪ್ರತಿಯೊಬ್ಬರೂ ಜಿಮ್‌ಗೆ ಹೋಗಲು ಸರಿಯಾದ ವಯಸ್ಸು ಯಾವುದು ಎಂದು ತಿಳಿದಿರಬೇಕು ಎಂದು … Continue reading ಜಿಮ್‌ಗೆ ಸೇರಲು ಸರಿಯಾದ ವಯಸ್ಸು ಯಾವುದು?
Copy and paste this URL into your WordPress site to embed
Copy and paste this code into your site to embed