ಮೈಸೂರು ದಸರಾ ಈ ಬಾರಿ ಬಲು ಅದ್ಧೂರಿ: ಸರ್ಕಾರ ನಿರ್ಧಾರ
newsics.com ಬೆಂಗಳೂರು: ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು. ಕಳೆದ ವರ್ಷ ಕೊರೋನಾ, ಬರಗಾಲ ಕಾರಣಕ್ಕೆ ಹೆಚ್ಚು ವಿಜೃಂಭಣೆ ಮಾಡಲಿಲ್ಲ. ಈ ಬಾರಿ ವಿಜೃಂಭಣೆ ಇರಲಿ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದಸರಾ ಮಹೋತ್ಸವ ಸಂಬಂಧ (Mysore Dasaraಕಳೆದ 2024) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹೈ ಪವರ್ ಕಮಿಟಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಸೂಚನೆ ನೀಡಿದ್ದಾರೆ. ಈ ಬಾರಿ ದಸರಾ ಅದ್ಧೂರಿತನಕ್ಕೆ ಯಾವುದೇ ಕೊರತೆ ಮಾಡುವುದು ಬೇಡ. ಈ ಬಾರಿ ಮೈಸೂರು ದಸರಾ … Continue reading ಮೈಸೂರು ದಸರಾ ಈ ಬಾರಿ ಬಲು ಅದ್ಧೂರಿ: ಸರ್ಕಾರ ನಿರ್ಧಾರ
Copy and paste this URL into your WordPress site to embed
Copy and paste this code into your site to embed