ಅಮೀರ್ ಖಾನ್ ಕೂಡ ಇವಳ ಫ್ಯಾನ್! ಯಾರು ಆ ಸುಂದರಿ‌ ಗೊತ್ತಾ..?

newsics.com ಕಾಜೋಲ್ 1992 ರಲ್ಲಿ ‘ಬೇಖುದಿ’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ರು. ತನ್ನ 30 ವರ್ಷಗಳ ಸಿನಿ ಕೆರಿಯರ್ ನಲ್ಲಿ ಈ ನಟಿ 51ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಾಜೋಲ್ 90 ರ ದಶಕದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಮೀರ್ ಖಾನ್ ಕೂಡ ಕಾಜೋಲ್ ಗೆ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ತಮ್ಮ ನಟನೆಯಿಂದಲೇ ಜನಮನ ಗೆದ್ದ ನಟಿಯರು ಸಿನಿಮಾ ಲೋಕದಲ್ಲಿ ಇದ್ದಾರೆ. ಅನೇಕ ನಟಿಯರೂ ಆಕೆಯ ಸೌಂದರ್ಯದಿಂದ ಫೇಮಸ್ ಆಗ್ತಾರೆ. ಆದ್ರೆ … Continue reading ಅಮೀರ್ ಖಾನ್ ಕೂಡ ಇವಳ ಫ್ಯಾನ್! ಯಾರು ಆ ಸುಂದರಿ‌ ಗೊತ್ತಾ..?