ಗರ್ಭಿಣಿಯರಿಗೆ ಹುಳಿ ತಿನ್ನಬೇಕು ಅಂತನಿಸೋದೇಕೆ? ಹುಳಿ ಸೇವನೆ ಅತಿಯಾದರೆ ಏನಾಗುತ್ತೆ?

newsics.com ಕೆಲವು ಗರ್ಭಿಣಿಯರಿಗೆ ಹುಳಿ ತಿನ್ನಬೇಕು ಅನಿಸುವುದು ರಕ್ತಹೀನತೆಯಿಂದ. ದೇಹ ತನ್ನದೇ ಭಾಷೆಯಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತದೆ. ಅನೇಕ ಗರ್ಭಿಣಿಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ರಕ್ತದ ಕೊರತೆಯಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು. ಈ ಸಮಸ್ಯೆಗಳನ್ನು ದೂರವಿಡಲು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡು ಬರುವ ಪ್ರೋಟೀನ್ ಆಗಿದೆ. ಈ ಜೀವಕೋಶಗಳು ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕವನ್ನು ಪೂರೈಸುವ ಕೆಲಸ ಮಾಡುತ್ತವೆ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಲು ಪ್ರಾರಂಭಿಸಿದಾಗ, ಈ … Continue reading ಗರ್ಭಿಣಿಯರಿಗೆ ಹುಳಿ ತಿನ್ನಬೇಕು ಅಂತನಿಸೋದೇಕೆ? ಹುಳಿ ಸೇವನೆ ಅತಿಯಾದರೆ ಏನಾಗುತ್ತೆ?