90 ಸಾವಿರ ಕೋಟಿ ಒಡೆಯನ ಜೊತೆ  ಈ ನಟಿ ಬ್ರೇಕಪ್ ಮಾಡಿಕೊಂಡಿದ್ಯಾಕೆ..?

newsics.com ಇಂದು ಬಾಲಿವುಡ್ ನ ಕಂಟ್ರೋವರ್ಸಿ ಕ್ವೀನ್ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟುಹಬ್ಬ. ಆಕೆಗೆ 39 ವರ್ಷ ತುಂಬಿದೆ. ಈ ಸುಂದರ ನಟಿಯ ಹೆಸರು ಬಾಲಿವುಡ್ ನ ಸಲ್ಮಾನ್ ಖಾನ್ ನಿಂದ ಹಿಡಿದು ಜೈಲಿನಲ್ಲಿರುವ ಮೆಗಾ ಥಗ್ ವರೆಗೆ ತಳುಕು ಹಾಕಿಕೊಂಡಿದೆ. ಶ್ರೀಲಂಕಾದ ನಿವಾಸಿ ಜಾಕ್ವೆಲಿನ್ ಫರ್ನಾಂಡಿಸ್ ಬಹ್ರೇನ್ ನಲ್ಲಿ ಓದುತ್ತಿದ್ದರು. ಅವ್ರ ತಂದೆ ಶ್ರೀಲಂಕಾದಲ್ಲಿ ಸಂಗೀತಗಾರರಾಗಿದ್ದರೆ, ಅವರ ತಾಯಿ ಮಲೇಷಿಯನ್ ಮೂಲದವರು. 2006 ರಲ್ಲಿ, ಜಾಕ್ವೆಲಿನ್ ಮಿಸ್ ಶ್ರೀಲಂಕಾ ಯೂನಿವರ್ಸ್ ಆದ್ರು. 2009ರಲ್ಲಿ ಬಾಲಿವುಡ್ ಪ್ರವೇಶಿಸಿದ್ರು. ಜಾಕ್ವೆಲಿನ್ … Continue reading 90 ಸಾವಿರ ಕೋಟಿ ಒಡೆಯನ ಜೊತೆ  ಈ ನಟಿ ಬ್ರೇಕಪ್ ಮಾಡಿಕೊಂಡಿದ್ಯಾಕೆ..?