ಕೊಚ್ಚಿಹೋದ ಕಾರು: ಒಂದೇ ಕುಟುಂಬದ 11‌ ಮಂದಿ‌ ಪ್ರವಾಹ ಪಾಲು, ಮಗು ಬಚಾವ್, ವಿಡಿಯೊ ನೋಡಿ

newsics.com ಹೋಶಿಯಾರ್‌ಪುರ(ಪಂಜಾಬ್): ಮಳೆ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ 11 ಮಂದಿ ಕೊಚ್ಚಿ ಹೋದ ಘಟನೆ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಗಡಿ ಭಾಗದಲ್ಲಿ ನಡೆದಿದೆ. ಹೋಶಿಯಾರ್‌ಪುರ್ ಜಿಲ್ಲೆಯ ಜೆಜೋನ್ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಕುಟುಂಬ ಪಂಜಾಬ್ ಗಡಿಯಿಂದ ಹಿಮಾಚಲ ಪ್ರದೇಶಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದು ಹಲವರು ದಾರುಣ ಅಂತ್ಯ ಕಂಡಿದ್ದಾರೆ. ರಾವೈನ್ ಬಳಿ ಇರುವ ನದಿಯಲ್ಲಿ ಪ್ರವಾಹ ನೀರು ಉಕ್ಕಿ ಹರಿದಿದೆ. ಅಕ್ಕಪಕ್ಕದ ರಸ್ತೆ ಮೇಲೆ ಪ್ರವಾಹ ನೀರು … Continue reading ಕೊಚ್ಚಿಹೋದ ಕಾರು: ಒಂದೇ ಕುಟುಂಬದ 11‌ ಮಂದಿ‌ ಪ್ರವಾಹ ಪಾಲು, ಮಗು ಬಚಾವ್, ವಿಡಿಯೊ ನೋಡಿ