ಎದೆಯ ಮೇಲೆಯೇ ಡಿಜಿಟಲ್ ಬೋರ್ಡ್ ಹಾಕಿ ಊರು ಸುತ್ತಿದ ಉರ್ಫಿ
newsics.com ನವದೆಹಲಿ: ಉರ್ಫಿ ಜಾವೇದ್ ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ಚಿತ್ರ-ವಿಚಿತ್ರಗಳಿಂದ ಕಂಗೊಳಿಸುವ ನಟಿ. ಬಟ್ಟೆಗಿಂತಲೂ ಹೆಚ್ಚಾಗಿ ಈಕೆ ಮೈಮೇಲೆ ಧರಿಸುವುದು ಭಿನ್ನ -ವಿಭಿನ್ನ ವಸ್ತುಗಳನ್ನೇ. ನನ್ನದು ಫ್ಲ್ಯಾಟ್ ಚೆಸ್ಟ್, ವಿಮಾನ ನಿಲ್ದಾಣದಲ್ಲಿ ಓರಿ ನಾಟ್ ಸಾರಿ… ಎಂದೆಲ್ಲಾ ಚಿತ್ರ-ವಿಚಿತ್ರ ಇರೋ ಡಿಜಿಟಲ್ ಬೋರ್ಡ್ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ವಿಚಿತ್ರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ ಸೋಷಿಯಲ್ ಮೀಡಿಯಾ ಸೆನ್ಸ್ಸೇಷನ್ ಉರ್ಫಿ ಜಾವೇದ್. ಬಸ್, ಮಳಿಗೆಗಳಿಗೆ ಅಳವಡಿಸಿ ಡಿಜಿಟಲ್ ನಾಮಫಲಕವನ್ನು ಎದೆಗೆ ಅಳವಡಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿ, ನಿಮ್ಮದು ನೋಡಿದ್ರೆ … Continue reading ಎದೆಯ ಮೇಲೆಯೇ ಡಿಜಿಟಲ್ ಬೋರ್ಡ್ ಹಾಕಿ ಊರು ಸುತ್ತಿದ ಉರ್ಫಿ
Copy and paste this URL into your WordPress site to embed
Copy and paste this code into your site to embed