ಬಿಳಿ ಬಿಕಿನಿಯಲ್ಲಿ ಮಸ್ತ್ ಪೋಸ್ ಕೊಟ್ಟ ಹೀರೋಯಿನ್
newsics.com ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಂಶು ಅಂಬಾನಿಎಲ್ಲರ ಗಮನವನ್ನು ಸೆಳೆದಿದ್ದಾರೆ. ಇತ್ತೀಚೆಗೆ ಈ ಚೆಲುವೆ ಬಿಳಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿರುವ ಈ ಸುಂದರಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ರಾಘವೇಂದ್ರ ಸಿನಿಮಾದ ವೇಳೆ ಸಚಿನ್ ಸಾಗರ್ ಎಂಬ ವ್ಯಕ್ತಿಯನ್ನು ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದರು ಈ ಚೆಲುವೆ. ಅವರ ಲೇಟೆಸ್ಟ್ ಪೋಸ್ಟ್ಗಳನ್ನು ನೋಡಿದರೆ ಕಮ್ ಬ್ಯಾಕ್ ಮಾಡೋ ಸೂಚನೆ ಕಾಣ್ತಿದೆ.
Copy and paste this URL into your WordPress site to embed
Copy and paste this code into your site to embed