ಸಿದ್ಧಾರ್ಥ್ ಮಲ್ಹೋತ್ರಾ  ಜೊತೆ ಫ್ಲರ್ಟ್! ಪತ್ನಿ ಕಿಯಾರಾ ಅಡ್ವಾನಿಗೆ ಕ್ಷಮೆ ಕೋರಿದ ಮಾಡೆಲ್

newsics.com ಮುಂಬೈ: ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಫ್ಲರ್ಟ್ ಮಾಡಿ ಟ್ರೋಲ್ಗೆ ಒಳಗಾದ ಮಾಡೆಲ್ ಅಲಿಸಿಯಾ ಕೌರ್, ಸಿದ್ಧಾರ್ಥ್ ಪತ್ನಿ ಕಿಯಾರಾ ಅಡ್ವಾನಿಗೆ ಕ್ಷಮೆ ಕೋರಿದ್ದಾರೆ. ರೂಪದರ್ಶಿಯಾಗಿರುವ ಅಲಿಸಿಯಾ ಕೌರ್ ಅವರು ಸಿದ್ಧಾರ್ಥ್ ಅವರನ್ನು ದಿಟ್ಟಿಸಿ ಕಣ್ಣಲ್ಲಿ ಕಣ್ಣು ಇಟ್ಟು ನೋಡಿದರು, ಮೈಗೆ ಅಂಟಿಕೊಂಡೇ ಡಾನ್ಸ್ ಮಾಡಿದ್ರು, ನಟನ ಮೈಕೈಯೆಲ್ಲಾ ಮುಟ್ಟಿದರು. ಇದನ್ನು ಮೈಮೇಲಿನ ಕಂಟ್ರೋಲ್ ಕಳೆದುಕೊಂಡಂತೆ ಸಿದ್ಧಾರ್ಥ್ ಆಸ್ವಾದಿಸಿದರು ಕೂಡ! ಆದರೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಸೃಷ್ಟಿಯಾಗಿತ್ತು. https://www.instagram.com/p/C-fGAHfNFlb/?igsh=bnYwOWFpZTkwcXd3 ಮಾಡೆಲ್ ಮತ್ತು … Continue reading ಸಿದ್ಧಾರ್ಥ್ ಮಲ್ಹೋತ್ರಾ  ಜೊತೆ ಫ್ಲರ್ಟ್! ಪತ್ನಿ ಕಿಯಾರಾ ಅಡ್ವಾನಿಗೆ ಕ್ಷಮೆ ಕೋರಿದ ಮಾಡೆಲ್