ಖರ್ಚಿಲ್ಲದೇ ಮುಖದ ಸೌಂದರ್ಯ ಹೆಚ್ಚಾಗಬೇಕಾ..? ಇದನ್ನ ಟ್ರೈ ಮಾಡಿ!
newsics.com ಹಣ್ಣು ತಿಂದ ಮೇಲೆ ಅದರ ಸಿಪ್ಪೆ ತಿಪ್ಪೆಗೆ ಎಸೆಯುವುದು ನಮ್ಮಲ್ಲಿ ಅನೇಕರಿಗೆ ಇರುವ ಅಭ್ಯಾಸ. ಆದರೆ ಇಲ್ಲಿ ಕೆಲವು ಹಣ್ಣುಗಳ ಮತ್ತು ತರಕಾರಿಗಳನ್ನು ಬಳಸಿಕೊಂಡ ನಂತರ ಅವುಗಳ ಸಿಪ್ಪೆಗಳನ್ನು ಎಸೆಯುವ ಬದಲಿಗೆ ಅವುಗಳನ್ನು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸಬಹುದಂತೆ . ಬಾಳೆಹಣ್ಣಿನ ಸಿಪ್ಪೆ: ಪೊಟ್ಯಾಸಿಯಮ್ ಭರಿತ ಸಮೃದ್ಧ ಹಣ್ಣಿನ ಸಿಪ್ಪೆಯನ್ನು ಮುಖದ ಸೌಂದರ್ಯ ಉತ್ಪನ್ನವಾಗಿಯೂ ಬಳಸಬಹುದು. ಅದರ ಸಿಪ್ಪೆಯನ್ನು ಕಸದ ತೊಟ್ಟಿಯಲ್ಲಿ ಎಸೆಯುವ ಮೊದಲು, ಅದರ ನಾರಿನ, ಬಿಳಿ ಒಳ ಮೇಲ್ಮೈಯನ್ನು ನಿಮ್ಮ ಮುಖದ … Continue reading ಖರ್ಚಿಲ್ಲದೇ ಮುಖದ ಸೌಂದರ್ಯ ಹೆಚ್ಚಾಗಬೇಕಾ..? ಇದನ್ನ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed