ಖ್ಯಾತ ನಟ ಸೂರ್ಯನ ತಲೆಗೆ ಗಾಯ; ಚಿತ್ರೀಕರಣ ಸ್ಥಗಿತ..!
newsics.com ತಮಿಳು ನಟ ಸೂರ್ಯ ಶೂಟಿಂಗ್ ವೇಳೆ ತಲೆಗೆ ಗಾಯ ಮಾಡಿಕೊಂಡಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಲೆಗೆ ಸಣ್ಣ ಗಾಯವಾಗಿದ್ದು, ಈ ಘಟನೆಯ ನಂತರ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. 44 ಎಂದು ಹೆಸರಿಸಲಾದ ಸಿನಿಮಾ ಶೂಟಿಂಗ್ ವೇಳೆ ನಟನ ತಲೆಗೆ ಗಾಯವಾಗಿದೆ. ಈ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶಿಸುತ್ತಿದ್ದು, ರಾಜಶೇಖರ್ ಪಾಂಡಿಯನ್ ನಿರ್ಮಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ನಟನ ಕುರಿತು ಧೈರ್ಯ ತುಂಬಿದ್ದಾರೆ. ಮಾಹಿತಿ ಪ್ರಕಾರ, ಸೂರ್ಯ ಅವರ ತಲೆಗೆ ಸಣ್ಣ ಗಾಯವಾಗಿದೆ. … Continue reading ಖ್ಯಾತ ನಟ ಸೂರ್ಯನ ತಲೆಗೆ ಗಾಯ; ಚಿತ್ರೀಕರಣ ಸ್ಥಗಿತ..!
Copy and paste this URL into your WordPress site to embed
Copy and paste this code into your site to embed