ಮದುವೆಯಾದ್ಮೇಲೆ ಪ್ರೀತಿ ಜಾಸ್ತಿ ಆಗಬೇಕಾ..? ಹೀಗೆ ಮಾಡಿ, ಬೇರೆಯವರನ್ನು ಕಣ್ಣೆತ್ತಿಯೂ ನೋಡಲ್ಲ!

newsics.com ಮದುವೆಯ ನಂತರ ದಂಪತಿಗಳು ಏನು ಮಾಡಬೇಕು ಮತ್ತು ಮಾಡಬಾರದು ಎಂದು ಚಾಣಕ್ಯನೀತಿ ತುಂಬಾ ಅರ್ಥಪೂರ್ಣವಾಗಿ ತಿಳಿಸಿದೆ. ಇದು ದಂಪತಿಗಳ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ. ಯಾವುದೇ ವ್ಯಕ್ತಿಯಾದರೂ ತಮಗೆ ಗೌರವ ನೀಡುವ ವ್ಯಕ್ತಿಯನ್ನು ಪ್ರೀತಿಸುತ್ತಾರೆ. ಮದುವೆಯ ನಂತರ ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸಬೇಕು. ಇದರಿಂದ ಇಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಯಾವುದೇ ಸಂಬಂಧದಲ್ಲಿಯೇ ಆದರೂ ಗರ್ವ ಇರಬಾರದು. ಗರ್ವ ಹೊಂದಿರುವವರ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ಪತಿಯೇ ಆಗಲಿ ಅಥವಾ … Continue reading ಮದುವೆಯಾದ್ಮೇಲೆ ಪ್ರೀತಿ ಜಾಸ್ತಿ ಆಗಬೇಕಾ..? ಹೀಗೆ ಮಾಡಿ, ಬೇರೆಯವರನ್ನು ಕಣ್ಣೆತ್ತಿಯೂ ನೋಡಲ್ಲ!