ರಾತ್ರಿ ಹೊತ್ತು ನಿದ್ರೆ ಮಾಡದಿದ್ರೆ ಈ ಕಾಯಿಲೆ ಗ್ಯಾರಂಟಿ ಬರುತ್ತೆ..!
newsics.com ಕೆಲಸ ಮತ್ತು ಕುಟುಂಬ ಎರಡನ್ನು ಬ್ಯಾಲೆನ್ಸ್ ಮಾಡುವ ಮಧ್ಯೆ ಅನೇಕ ಮಂದಿ ನಿದ್ರೆ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಆದರೆ ನಿದ್ರೆಯ ಸಮಯಗಳನ್ನು ಬದಲಾಯಿಸುವವರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಇಂತಹವರು ಟೈಪ್ 2 ಮಧುಮೇಹವನ್ನು ಹೊಂದುವ ಸಾಧ್ಯತೆಯಿದೆ. ದೈಹಿಕ ಆರೋಗ್ಯ ಮತ್ತು ಸಕ್ರಿಯ ಕಾರ್ಯನಿರ್ವಹಣೆಗೆ ನಿದ್ರೆ ಮುಖ್ಯವಾಗಿದೆ. ಹಲವಾರು ಅಧ್ಯಯನಗಳ ಪ್ರಕಾರ, ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟವು ಟೈಪ್ 2 ಮಧುಮೇಹಿಗಳ ಚಯಾಪಚಯವನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ರಾತ್ರಿ 7 ರಿಂದ … Continue reading ರಾತ್ರಿ ಹೊತ್ತು ನಿದ್ರೆ ಮಾಡದಿದ್ರೆ ಈ ಕಾಯಿಲೆ ಗ್ಯಾರಂಟಿ ಬರುತ್ತೆ..!
Copy and paste this URL into your WordPress site to embed
Copy and paste this code into your site to embed