ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…

newsics.com ತಿರುನಲ್ವೇಲಿ(ತಮಿಳುನಾಡು): ಮೂಕಾಂಬಿಕಾ ದೇವಿ ಕಣ್ಣು ತೆರೆದಿದ್ದಾಳೆ… ಇಂಥದ್ದೊಂದು ಸುದ್ದಿ ಇದೀಗ ತಮಿಳುನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ತಿರುನನ್ವೇಲಿ ಜಿಲ್ಲೆಯ ದಿವಯನ್ವಿಲೈ ಮುಖ್ಯ ಬಜಾರ್‌ನಲ್ಲಿ ಅರ್ಬುಟ ವಿನಾಯಕರ್ ಎಂಬ ದೇವಸ್ಥಾನ ಇದೆ. ಈ ದೇಗುಲದ ಆವರಣದಲ್ಲಿ ಅನ್ನೈ ಮೂಕಾಂಬಿಕೈ ಎಂಬ ದೇವಿ ದೇಗುಲವಿದೆ. ಈ ದೇವಿಯ ವಿಗ್ರಹವೇ ಕಣ್ಣು ತೆರೆದಿದೆ ಎಂಬ ಸುದ್ದಿ ಎಲ್ಲೆಡೆ ಜೋರಾಗಿಯೇ ಕೇಳಿಬರುತ್ತಿದೆ. ಅನ್ನೈ ಮೂಕಾಂಬಿಕೈ ದೇವಾಲಯದಲ್ಲಿ ಪವಾಡ ನಡೆದಿದೆಯಂತೆ. ಮಂಗಳವಾರ ಸಂಜೆ 6.40ಕ್ಕೆ ದೇವಸ್ಥಾನದ ಅರ್ಚಕ ಮುಖೇಶ್ ಭಟ್ಟಾಚಾರ್ಯ ಅವರು ಮೂಕಾಂಬಿಕೈ ದೇವಿಯನ್ನು … Continue reading ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…