ಫ್ರೆಂಚ್ ಕ್ರೀಡಾಪಟುವಿನ ಪದಕದಾಸೆಗೆ ಮರ್ಮಾಂಗವೇ ಅಡ್ಡಿಯಾಯ್ತು! ವಿಡಿಯೊ ನೋಡಿ
newsics.com ಪ್ಯಾರಿಸ್: ಭಾರತದ ಕುಸ್ತಿ ಪಟು ವಿನೇಶ್ ಫೋಗಟ್ ದೇಹದ ತೂಕ ಕೇವಲ 100 ಗ್ರಾಮ್ ಹೆಚ್ಚಳವಾಗಿದ್ದಕ್ಕೆ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗಿರುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿರುವಾಗಲೇ, ಫ್ರೆಂಚ್ ಕ್ರೀಡಾಪಟುವೊಬ್ಬರ ಪದಕದ ಕನಸು ಭಗ್ನಗೊಂಡಿದೆ. ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸ್ಪರ್ಧಿಸಿದ್ದ ಫ್ರೆಂಚ್ ಅಥ್ಲೀಟ್, ಆ್ಯಂಟನಿ ಅಮ್ಮಿರತಿ (21) ಅವರು ಬಹುತೇಕ ಗೆದ್ದಿದ್ದರಾದರೂ, ವಿಲಕ್ಷಣ ಎಂಬಂತೆ 5.70 ಮೀಟರ್ ಇದ್ದ ಹೈಟ್ ಬಾರ್‌ಗೆ ಅವರ ಮರ್ಮಾಂಗ ತಾಗಿದ್ದರ ಪರಿಣಾಮ ಮೂರನೇ ಯತ್ನದಲ್ಲಿ ಪಂದ್ಯ ಸೋತಿದ್ದಾರೆ. ಆಂಟನಿ ಅಮ್ಮಿರತಿ ಅವರ ಪೋಲ್ ವಾಲ್ಟ್ … Continue reading ಫ್ರೆಂಚ್ ಕ್ರೀಡಾಪಟುವಿನ ಪದಕದಾಸೆಗೆ ಮರ್ಮಾಂಗವೇ ಅಡ್ಡಿಯಾಯ್ತು! ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed