ಕಂಚಿನ ಪದಕ ಮುಡಿಗೇರಿಸಿಕೊಂಡ ಭಾರತೀಯ ಪುರುಷರ ಹಾಕಿ ತಂಡ

newsics.com ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನು ಹುಟ್ಟಿಸಿದವರಲ್ಲಿ ಪುರುಷರ ಹಾಕಿ ತಂಡವು ಕೂಡ ಒಂದಿತ್ತು. ಆರಂಭದಲ್ಲಿ ಪುರುಷರ ಹಾಕಿ ತಂಡ ಆಡಿದ ಪರಿ, ದಶಕಗಳ ಬಳಿಕ ಆಸ್ಟ್ರೇಲಿಯಾ ಟೀಮ್‌ ಅನ್ನು ಬಗ್ಗು ಬಡಿದ ರೀತಿ ನೋಡಿ ಈ ಬಾರಿ ಹಾಕಿ ಚಿನ್ನವನ್ನು ಕೊರಳಿಗೆ ಹಾಕಿಕೊಂಡೆ ಬರಲಿದೆ ಎಂಬ ಭರವಸೆಗಳು ಮೂಡಿದ್ವು. ಆದ್ರೆ ಕೊನೆಯ ಕ್ಷಣದಲ್ಲಿ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದೆ. ಆದ್ರೆ ಭಾರತ ಬರೀಗೈಯಲ್ಲಿ ಬಂದಿಲ್ಲ. ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡೇ ಭಾರತದ ಪುರುಷರ ಹಾಕಿ ತಂಡ ದೇಶಕ್ಕೆ … Continue reading ಕಂಚಿನ ಪದಕ ಮುಡಿಗೇರಿಸಿಕೊಂಡ ಭಾರತೀಯ ಪುರುಷರ ಹಾಕಿ ತಂಡ