ತುಂಡು ಬಟ್ಟೆಯಲ್ಲಿ ರೋಜಾ! ಮಾಜಿ ಸಚಿವೆಯ ಅವತಾರ ಕಂಡು ಜನ ಶಾಕ್!

newsics.com ಟಾಲಿವುಡ್ ನಟಿ ರೋಜಾ, ರಾಜಕೀಯದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಸಚಿವೆಯಾಗಿದ್ದ ರೋಜಾ, ಈ ಬಾರಿ ಚುನಾವಣೆಯಲ್ಲಿ ಸೋಲು ಕಂಡ್ರು. ಇದೀಗ ನಟಿ ಹಾಗೂ ಮಾಜಿ ಸಚಿವೆ ವಿದೇಶದಲ್ಲಿ ರೌಂಡ್ಸ್ ಹಾಕ್ತಿದ್ದಾರೆ. ನಟಿ ಶಾರ್ಟ್ ಡ್ರೆಸ್ ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡ್ತಿದ್ದಾರೆ. ಎರಡು ಬಾರಿ ಶಾಸಕರಾಗಿ ಗೆದ್ದು ಸಂಚಲನ ಮೂಡಿಸಿದ್ದ ರೋಜಾ ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಸೋಲಿನ ನಂತರ ರೋಜಾ ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ . ಹೌದು, 2024ರ ಆಂಧ್ರ ವಿಧಾನಸಭೆ … Continue reading ತುಂಡು ಬಟ್ಟೆಯಲ್ಲಿ ರೋಜಾ! ಮಾಜಿ ಸಚಿವೆಯ ಅವತಾರ ಕಂಡು ಜನ ಶಾಕ್!