ಪ್ಯಾರಿಸ್‌ ಒಲಿಂಪಿಕ್ಸ್‌.. ‘ಕಿಕ್‌’ ಔಟ್‌ ಆದ ಪರಾಗ್ವೆಯನ್ ಸ್ವಿಮ್ಮರ್‌

newsics.com ಮುಂಬೈ: ಪರಾಗ್ವೆಯನ್‌ ದೇಶದ ಈಜುಗಾರ್ತಿ ಲುವಾನಾ ಅಲೋನ್ಸೊ ಅವರನ್ನು ಪ್ಯಾರಿಸ್‌ನಿಂದ ಕಿಕ್ ಔಟ್ ಮಾಡಲಾಗಿದೆ. ಪರಾಗ್ವೆಯನ್‌ ಚೆಲುವೆ, ಸ್ವಿಮ್ಮರ್ ಲುವಾನಾ ಅಲೋನ್ಸೊ ಅವರು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಪ್ಯಾರಿಸ್‌ಗೆ ಬಂದಿದ್ದರು. ಬಹಳ ಖುಷಿಯಾಗಿ ಫೋಟೋಗೆ ಪೋಸ್‌ ಕೊಡುತ್ತಾ ಎಲ್ಲರ ಜೊತೆ ಆನಂದದಲ್ಲಿ ಇದ್ದರು. ಆದರೆ ಪರಾಗ್ವೆಯನ್‌ ಒಲಿಂಪಿಕ್ಸ್ ಕಮಿಟಿಯೇ ಈ ಸುಂದರಿ ಇಲ್ಲಿ ಇರೋದು ಬೇಡ. ಸ್ವದೇಶಕ್ಕೆ ಈ ಕೂಡಲೇ ಹೋಗಲಿ ಎನ್ನುತ್ತಾ ಮನೆ ಕಡೆಗೆ ದಾರಿ ತೋರಿಸಿದೆ. ಈಜುಗಾರ್ತಿ ಲುವಾನಾ ಅಲೋನ್ಸೊ ಯಾವ ಮಾಡೆಲ್‌ಗೂ ಕಮ್ಮಿ … Continue reading ಪ್ಯಾರಿಸ್‌ ಒಲಿಂಪಿಕ್ಸ್‌.. ‘ಕಿಕ್‌’ ಔಟ್‌ ಆದ ಪರಾಗ್ವೆಯನ್ ಸ್ವಿಮ್ಮರ್‌