ಉತ್ತಮ ನಿದ್ದೆಗಾಗಿ ಹೀಗೆ‌ ಮಾಡಿ…

newsics.com ನಮ್ಮ ಆರೋಗ್ಯ ಸುಸ್ಥಿತಿಯಲ್ಲಿರಬೇಕೆಂದರೆ ನಿತ್ಯ ಎಂಟು ಗಂಟೆ ನಿದ್ರೆ ಅತ್ಯವಶ್ಯ. ನಿದ್ದೆಯಲ್ಲಿ ವ್ಯತ್ಯಾಸವಾದರೆ ಆರೋಗ್ಯ ಕೆಡುತ್ತದೆ. ದೀರ್ಘಕಾಲದ ನಿದ್ದೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುವುದು ನಿಶ್ಚಿತ. ಉತ್ತಮ ನಿದ್ದೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತೀರಾ ಮುಖ್ಯ. ನಿದ್ರೆ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ. ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ತೀರಾ ಕಷ್ಟವೇನಲ್ಲ. ನಿದ್ದೆಯ ದಿನಚರಿ ಸರಿಪಡಿಸಲು ಮೂಲಭೂತ ವಿಷಯಗಳಿಂದ ಆರಂಭಿಸಬೇಕು. ಸರಿಯಾಗಿ ಸಮಯಕ್ಕೆ ಮಲಗುವುದು ಹಾಗೂ ಸರಿಯಾಗಿ ಸಮಯಕ್ಕೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳುವ … Continue reading ಉತ್ತಮ ನಿದ್ದೆಗಾಗಿ ಹೀಗೆ‌ ಮಾಡಿ…