ಮಕ್ಕಳಾಗ್ತಿಲ್ವ? ಚಿಂತೆ ಬೇಡ, ಇದನ್ನೆಲ್ಲ ತಿಂದು ನೋಡಿ

newsics.com ಸಂತಾನಹೀನ ಶಕ್ತಿಯಿಂದ ಬಳಲುವವರು ಈ ವೀರ್ಯಾಣು ಸಂಖ್ಯೆಯ ಕೊರೆತೆಯಿಂದಲೇ ಒದ್ದಾಡುತ್ತಿರುತ್ತಾರೆ. ವೈದ್ಯರೊಂದಿಗೆ ಸಮಾಲೋಚಿಸಬೇಕು ಅನ್ನೋದು ನಿಜ. ಆದರೆ, ಮನೆಯಲ್ಲಿಯೇ ನಿಮ್ಮ ವೀರ್ಯಾಣು ಸಂಖ್ಯೆ ಹೆಚ್ಚು ಮಾಡುವ ಆಹಾರಗಳಿವೆ. ಕ್ಯಾರೆಟ್ನಲ್ಲಿ ಅತಿಹೆಚ್ಚು ಬೆಟಾ ಕ್ಯಾರೊಟೈನ್ ಇರೋದ್ರಿಂದ ವೀರ್ಯಾಣು ಸಂಖ್ಯೆ ವೃದ್ಧಿಗೆ ಸಹಾಯ ಮಾಡುತ್ತದೆ. ಡಾರ್ಕ್ ಚಾಕಲೇಟ್ನಲ್ಲಿ ಎಲ್ ಆರ್ಗಿನೈನ್ ಹಾಗೂ ಅಮಿನೋ ಆಸಿಡ್‌ನ ಅಂಶವಿರುತ್ತದೆ. ಇದು ನಿಮ್ಮ ವೀರ್ಯದ ಗುಣವನ್ನು ಹಾಗೂ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 6 ಹಾಗೂ ಸೆಲೆನಿಯಂ ಅಂಶ ಹೆಚ್ಚಿರುವುದರಿಂದ … Continue reading ಮಕ್ಕಳಾಗ್ತಿಲ್ವ? ಚಿಂತೆ ಬೇಡ, ಇದನ್ನೆಲ್ಲ ತಿಂದು ನೋಡಿ