ಕಾಲಿಗೆ ಕಪ್ಪು ದಾರ ಕಟ್ಟೋದೇಕೆ? ಇದರ ಹಿಂದಿದೆ ಬಲವಾದ ನಂಬಿಕೆ!
newsics.com ಇತ್ತೀಚೆಗೆ ಯುವಕ- ಯುವತಿಯರಲ್ಲಿ ಯಾರ ಕಾಲನ್ನು ನೋಡಿದ್ರೂ ಕಪ್ಪು ದಾರ ಕಾಣಿಸುತ್ತೆ. ಸಾಮಾನ್ಯವಾಗಿ ಹುಡುಗಿಯರು ಎಡಗಾಲಿಗೆ ಮತ್ತು ಹುಡುಗರು ಬಲಗಾಲಿಗೆ ಕಪ್ಪು ದಾರ ಕಟ್ಟಿಕೊಂಡಿರುತ್ತಾರೆ. ಕೇವಲ ಯುವ ಜನತೆ ಮಾತ್ರವಲ್ಲ ಹಿರಿಯರೂ ಕಟ್ಟಿಕೊಂಡಿರುತ್ತಾರೆ. ಆದರೆ ಈ ಕಪ್ಪು ದಾರದ ಹಿಂದಿನ ವಿಶೇಷತೆ ಏನು ಎಂಬುದರ ಬಗ್ಗೆ ಹಲವರಿಗೆ ಕುತೂಹಲವಿದೆ. ಸಾಮಾನ್ಯವಾಗಿ ತಾಯಿ ತನ್ನ ಮಗುವಿಗೆ ಕಪ್ಪು ದಾರ ಕಟ್ಟುತ್ತಾಳೆ. ಮಗು ಮುದ್ದು ಮುದ್ದಾಗಿರುವುದರಿಂದ ಬೇರೆಯವರ ಕಣ್ಣು ಮಗುವಿನ ಮೇಲೆ ಬೀಳದಿರಲಿ ಎಂದು ದಾರ ಕಟ್ಟುವುದು ಸಹಜ. … Continue reading ಕಾಲಿಗೆ ಕಪ್ಪು ದಾರ ಕಟ್ಟೋದೇಕೆ? ಇದರ ಹಿಂದಿದೆ ಬಲವಾದ ನಂಬಿಕೆ!
Copy and paste this URL into your WordPress site to embed
Copy and paste this code into your site to embed