ದಿನದ ತೂಕ 150 ಗ್ರಾಂ ಹೆಚ್ಚಳ, ಒಲಿಂಪಿಕ್ಸ್‌ನಿಂದ ಅನರ್ಹ ಬೆನ್ನಲ್ಲೇ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು
newsics.com ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫೈನಲ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಘಾತ ಹಾಗೂ ತೂಕ ಇಳಿಸಲು ಅತಿಯಾದ ಪ್ರಯತ್ನದಿಂದಾಗಿ ನಿರ್ಜಲೀಕರಣದಿಂದಾಗಿ ಫೋಗಟ್ ಮೂರ್ಛೆ ಹೋಗಿರುವುದಾಗಿ ವರದಿಯಾಗಿದೆ. ವಿನೇಶ್ ಅವರು ಒಲಿಂಪಿಕ್ ವಿಲೇಜ್‌ನ ಪಾಲಿಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಫೈನಲ್‌ನ ದಿನದ ತೂಕದಲ್ಲಿ 150 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಎರಡನೇ ದಿನ ಸ್ಪರ್ಧಿಸಲು ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. 50 ಕೆಜಿ … Continue reading ದಿನದ ತೂಕ 150 ಗ್ರಾಂ ಹೆಚ್ಚಳ, ಒಲಿಂಪಿಕ್ಸ್‌ನಿಂದ ಅನರ್ಹ ಬೆನ್ನಲ್ಲೇ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು
Copy and paste this URL into your WordPress site to embed
Copy and paste this code into your site to embed