ಗೆಳೆಯರಿಗೆಲ್ಲ ಆಯ್ತು,‌ ನನಗಿನ್ನೂ ಮದುವೆಯಾಗಿಲ್ಲವೆಂದು ನೊಂದ ಯುವಕ ಆತ್ಮ*ತ್ಯೆ! ವಿಡಿಯೊ ವೈರಲ್

newsics.com ಹೈದರಾಬಾದ್: ಗೆಳೆಯರಿಗೆಲ್ಲ ಮದುವೆಯಾಯ್ತು, ಆದ್ರೆ ನನಗಿನ್ನೂ ಮದುವೆಯಾಗಿಲ್ಲ, ಮನೆಯವರಿಗೆ ಮದುವೆ ಮಾಡುವ ಮನಸ್ಸೇ ಇಲ್ಲ ಎಂದು ನೊಂದ 24 ರ ಹರೆಯದ ಯುವಕನೊಬ್ಬ ಗಡ್ಡೆನ್ನಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೈದರಾಬಾದ್‌ನ ನಿರ್ಮಲ್‌ ಎಂಬಲ್ಲಿ ನಡೆದಿದ್ದು, ಇಲ್ಲಿನ ಭೈಂಸಾ ಪಟ್ಟಣದ ಕುಂಟಾ ಬಡಾವಣೆಯ 24 ವರ್ಷದ ಇಮ್ರಾನ್‌ ಎಂಬಾತ ಮದುವೆಯಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಕುರಿತ ಪೋಸ್ಟ್‌ ಒಂದನ್ನು TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮದುವೆಯಾಗಿಲ್ಲ ಎಂದು ಬೇಸರಗೊಂಡು … Continue reading ಗೆಳೆಯರಿಗೆಲ್ಲ ಆಯ್ತು,‌ ನನಗಿನ್ನೂ ಮದುವೆಯಾಗಿಲ್ಲವೆಂದು ನೊಂದ ಯುವಕ ಆತ್ಮ*ತ್ಯೆ! ವಿಡಿಯೊ ವೈರಲ್