ತಣಿಯದ ಉದ್ರಿಕ್ತರ ಸಿಟ್ಟು, ಸ್ಟಾರ್ ಹೋಟೆಲ್‌ಗೆ ಬೆಂಕಿ, 24 ಜನ‌ ಸಾವು, ಬಾಂಗ್ಲಾ ಹಿಂಸಾಚಾರಕ್ಕೆ ಈವರೆಗೆ 440 ಮಂದಿ ಬಲಿ

newsics.com ಢಾಕಾ: ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ(Sheikh Hasina) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಅವಾಮಿ ಲೀಗ್ ಪಕ್ಷದ ನಾಯಕರೊಬ್ಬರ ಒಡೆತನದ ಹೋಟೆಲ್‌ಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ. ಪರಿಣಾಮವಾಗಿ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಕನಿಷ್ಠ 24 ಜನರ ಗುಂಪು ಸಜೀವ ದಹನಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ. ಈ ಘಟನೆಯೂ ಸೇರಿದಂತೆ ಬಾಂಗ್ಲಾ‌ದೇಶದಲ್ಲಿನ ಹಿಂಸಾಚಾರಕ್ಕೆ ಈವರೆಗೆ ಮೃತಪಟ್ಟವರ ಸಂಖ್ಯೆ 450ಕ್ಕೇರಿದೆ. ಸ್ಥಳೀಯ ಪತ್ರಕರ್ತರು ಮತ್ತು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದು, ಶೇಖ್ ಹಸೀನಾ … Continue reading ತಣಿಯದ ಉದ್ರಿಕ್ತರ ಸಿಟ್ಟು, ಸ್ಟಾರ್ ಹೋಟೆಲ್‌ಗೆ ಬೆಂಕಿ, 24 ಜನ‌ ಸಾವು, ಬಾಂಗ್ಲಾ ಹಿಂಸಾಚಾರಕ್ಕೆ ಈವರೆಗೆ 440 ಮಂದಿ ಬಲಿ