ಬೆಡ್ ರೂಮ್‌ ಅಲ್ಲಿಯೇ ಕುಳಿತು ಕಿಚ್ಚು ಹಚ್ಚಿದ ಸೋನು ಗೌಡ

newsics.com ಕ್ರೇಜಿ ಸ್ಟಾರ್ ರವಿಚಂದ್ರನ್ ಮಲ್ಲ..ಮಲ್ಲ ಮನಸು ಹಿಂಡಿದನಲ್ಲ ಅನ್ನೋ ಮಾದಕ ಹಾಡಿಗೆ ಬೆಡ್ ಮೇಲೆ ಕುಳಿತು ಸೋನು ರೀಲ್ಸ್ ಮಾಡಿದ್ದಾರೆ. ಆದರೆ, ಇದೀಗ ನೇರವಾಗಿಯೇ ಬೆಡ್‌ ರೂಪ್‌ನಿಂದಲೆ ಒಂದು ರೀಲ್ಸ್ ಮಾಡಿದ್ದಾರೆ. ಇದು ಪಕ್ಕಾ ಮಸಾಲಾ ರೀಲ್ಸ್ ರೀತಿನೇ ಕಾಣಿಸುತ್ತದೆ. ಯಾಕೆಂದ್ರೆ, ಸೋನು ಗೌಡ ರೀಲ್ಸ್‌ಗೆ ಆಯ್ದುಕೊಂಡ ಹಾಡು ಏನು ಕಮ್ಮಿ ಇಲ್ಲ ಬಿಡಿ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಚಿತ್ರದ ಹಾಡನ್ನೆ ಸೋನು ಗೌಡ ಸೆಲೆಕ್ಟ್ ಮಾಡಿದ್ದಾರೆ. ರೀಲ್ಸ್ ಲೋಕದಲ್ಲಿ ಸೋನು ಗೌಡ … Continue reading ಬೆಡ್ ರೂಮ್‌ ಅಲ್ಲಿಯೇ ಕುಳಿತು ಕಿಚ್ಚು ಹಚ್ಚಿದ ಸೋನು ಗೌಡ