ಜೀವಭಯದಲ್ಲಿದ್ದ‌ ಹಸೀನಾಗೆ ಭದ್ರತೆ ನೀಡಿದ್ದೇ ಭಾರತದ ರಫೇಲ್ ಯುದ್ಧ ವಿಮಾನಗಳು!

newsics.com ನವದೆಹಲಿ: ಹಿಂಸಾಪೀಡಿತ ಬಾಂಗ್ಲಾದೇಶದಿಂದ ಅಕ್ಷರಶಃ ತಪ್ಪಿಸಿಕೊಂಡು ಬಂದು ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಮಾಜಿ ಪ್ರಧಾನಿ ಇಂಗ್ಲೆಂಡ್‌ಗೆ ಹೋಗಿ ಅಲ್ಲೇ ಶಾಶ್ವತವಾಗಿ ಆಶ್ರಯ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಈ ಮಧ್ಯೆ, ನಿನ್ನೆ ಅವರು ಭಾರತಕ್ಕೆ ಬಂದಿದ್ದೇ ರೋಚಕ. ತೀವ್ರ ಹಿಂಸಾಚಾರ ಹಿನ್ನೆಲೆಯಲ್ಲಿ ಹಸೀನಾಗೆ ಜೀವಭಯ ಶುರುವಾಗಿತ್ತು. ಭಾರತದತ್ತ ಮುಖ ಮಾಡಿದ ಹಸೀನಾಗೆ ಭದ್ರತೆ ನೀಡಿದ್ದು ರಫೇಲ್ ಯುದ್ಧ ವಿಮಾನಗಳು ಎಂಬುದು ವಿಶೇಷ. ಬಾಂಗ್ಲಾ ತೊರೆಯುವ ನಿರ್ಧಾರ ಮಾಡಿದ್ದ ಹಸೀನಾ ಸೋಮವಾರ ಮಧ್ಯಾಹ್ನ ವಾಯುಪಡೆಯು ವಿಮಾನ ಹತ್ತಿ … Continue reading ಜೀವಭಯದಲ್ಲಿದ್ದ‌ ಹಸೀನಾಗೆ ಭದ್ರತೆ ನೀಡಿದ್ದೇ ಭಾರತದ ರಫೇಲ್ ಯುದ್ಧ ವಿಮಾನಗಳು!