ರಾತ್ರಿ ದೀಪ ಆರಿಸದೆಯೇ ಮಲಗಿದ್ರೆ ಅಪಾಯ ಗ್ಯಾರಂಟಿ!
newsics.com ರಾತ್ರಿಯಲ್ಲಿ ದೀಪವನ್ನು ಆರಿಸದೆಯೇ, ಅಂದರೆ ಆನ್ ಮಾಡಿ ಮಲಗುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಅದರಲ್ಲಿಯೂ ಈ ಅಭ್ಯಾಸ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಜೂನ್ 2024 ರಲ್ಲಿ ಪ್ರಕಟವಾದ ಈ ಅಧ್ಯಯನವು ನಿಮ್ಮ ನಿದ್ರೆಯ ಸಮಯದಲ್ಲಿ ಉರಿಯುವ ಲೈಟ್ ಮಧುಮೇಹದ ಅಪಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದು ಇದರ ಪ್ರಮುಖ ಲೇಖಕ, ಡಾ. ಆಂಡ್ರ್ಯೂ ಫಿಲಿಪ್ಸ್, ರಾತ್ರಿಯಲ್ಲಿ … Continue reading ರಾತ್ರಿ ದೀಪ ಆರಿಸದೆಯೇ ಮಲಗಿದ್ರೆ ಅಪಾಯ ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed