ಸಂಬಂಧ ಮುರಿದುಬೀಳಲು ನೈಜ ಕಾರಣಗಳೇನು?

newsics.com ಬಾಡಿ ಸ್ಮೆಲ್ ಚೆನ್ನಾಗಿರಬೇಕು ಎಂಬುದು ಎಲ್ಲರ ಆಸೆ. ಅದರಲ್ಲೂ ಜೋಡಿಗಳ ಮಧ್ಯೆ ಬಾಡಿ ಸ್ಮೆಲ್ ಅನ್ನೋದು ಬಹಳ ಮ್ಯಾಟರ್ ಆಗುತ್ತೆ. ಇದರಿಂದ ದೈಹಿಕ ಅನ್ಯೋನ್ಯತೆ ಹೆಚ್ಚಾಗುತ್ತದೆ. ಅಷ್ಟೆಅಲ್ಲ ಲೈಂಗಿಕ ತೃಪ್ತಿಯಲ್ಲೂ ಬಾಡಿ ಸ್ಮೆಲ್ ಮಹತ್ವದ ಪಾತ್ರ ವಹಿಸುತ್ತದೆ. ಇನ್ನು ನಮ್ಮ ಮನಸ್ಥಿತಿಯನ್ನು ಸುಧಾರಿಸಲು; ಸಂಗಾತಿ ಜತೆ ಸುಂದರ ಕ್ಷಣಗಳನ್ನು ಕಳೆಯಲು ಇದು ಬಹಳ ಸಹಕಾರಿ ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹೀಗಿರುವಾಗ ದೇಹದ ದುರ್ವಾಸನೆಯಿಂದ ಬ್ರೇಕಪ್, ಡಿವೋರ್ಸ್ ಆಗುತ್ತದೆ ಎಂಬುದು ಲೈಂಗಿಕ ತಜ್ಞರ ಮಾತು. ಇನ್ನು ಹಾರ್ಮೋನ್ಸ್ … Continue reading ಸಂಬಂಧ ಮುರಿದುಬೀಳಲು ನೈಜ ಕಾರಣಗಳೇನು?