ಈ ದೇಶದಲ್ಲಿ ಹೆಣ್ಮಕ್ಕಳಿಗೆ ಒಳ ಉಡುಪು ನಿಷಿದ್ಧ!
ಇಂದು ರಾಷ್ಟ್ರೀಯ ಒಳಉಡುಪು ದಿನ newsics.com ಬಟ್ಟೆಯಲ್ಲಿ ಒಳ ಉಡುಪು ಎಷ್ಟು ಮುಖ್ಯ ಅನ್ನೋದು ತಿಳಿದೇ ಇದೆ. ಅದು ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ, ಒಳ ಉಡುಪುಗಳು ನಮಗೆ ಬೇಕಾಗುತ್ತವೆ. ಯಾಕಂದ್ರೆ ದೇಹ ಫಿಟ್ ಆಗಿ, ಎಲ್ಲೂ ನಮ್ಮನ್ನ ತಪ್ಪಾಗಿ ಬಿಂಬಿಸದಂತೆ ಕಾಪಾಡೋದಕ್ಕೆ ಒಳ ಉಡುಪು ಬೇಕೇ ಬೇಕು. ಅದರೂ ಇಲ್ಲಿ ಆಗಸ್ಟ್ 5ರಂದು ರಾಷ್ಟ್ರೀಯ ಒಳ ಉಡುಪು ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನ ಕೆಲವು ಪ್ರದೇಶಗಳಲ್ಲಿ ಒಳ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅದರಲ್ಲೂ ಅಮೆರಿಕದ ಮಿಸ್ಸೌರಿಯಲ್ಲಿ ಮಹಿಳೆಯರು ಒಳ … Continue reading ಈ ದೇಶದಲ್ಲಿ ಹೆಣ್ಮಕ್ಕಳಿಗೆ ಒಳ ಉಡುಪು ನಿಷಿದ್ಧ!
Copy and paste this URL into your WordPress site to embed
Copy and paste this code into your site to embed