ರೊಮ್ಯಾನ್ಸ್‌ನಲ್ಲಿ ಮೈಮರೆತ ವಿದ್ಯಾರ್ಥಿಗಳು; ವೈರಲ್ ವಿಡಿಯೋ ನೋಡಿ

newsics.com ವಿದ್ಯಾರ್ಥಿಗಳಿಬ್ಬರು ಮೈಮರೆತು ಕ್ಯಾಂಪಸ್ ಒಳಗಡೆಯೇ ರೊಮ್ಯಾನ್ಸ್ ಮಾಡಿರುವ ಘಟನೆ ನೋಯ್ದಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ನಡೆದಿದೆ. ಸದ್ಯ ಈ ಕುರಿತು ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ನಾವು ಕಾಲೇಜಿನಲ್ಲಿದ್ದೇವೆ ಎಂಬುದನ್ನು ಮರೆತು ವಿದ್ಯಾರ್ಥಿಗಳಿಬ್ಬರು ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿಯೇ ಕಿಸ್ಸಿಂಗ್ ಮತ್ತು ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾರೆ. ಇದು‌ 2023 ವರ್ಷದ ವಿಡಿಯೋ ಎನ್ನಲಾಗುತ್ತದೆ. ವಿದ್ಯಾರ್ಥಿಗಳಿಬ್ಬರು ನೋಯ್ದಾದ ಪ್ರತಿಷ್ಠಿತ ಯೂನಿವರ್ಸಿಟಿ ಕ್ಯಾಂಪಸ್ ಒಳಗಡೆ ಯಾರು ಇಲ್ಲದಿರುವ ವೇಳೆ ಲಿಪ್ ಕಿಸ್ಸಿಂಗ್ ಮಾಡುತ್ತಾ ಮೈ ಮರೆತು ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯವನ್ನು … Continue reading ರೊಮ್ಯಾನ್ಸ್‌ನಲ್ಲಿ ಮೈಮರೆತ ವಿದ್ಯಾರ್ಥಿಗಳು; ವೈರಲ್ ವಿಡಿಯೋ ನೋಡಿ