ಹೊಕ್ಕಳಿಗೆ ಮಸಾಜ್ ಮಾಡಿದರೆ ಸರ್ವರೋಗಗಳೂ ಮಾಯ!
newsics.com ಬೆಂಗಳೂರು: ನಾಭಿ ಅಥವಾ ಹೊಕ್ಕಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಕುರಿತಾಗಿ ಇಂದು ತಿಳಿಸಿಕೊಡಲಿದ್ದೇವೆ. ಕೀಲು ನೋವು, ಹೊಟ್ಟೆಯ ಬೊಜ್ಜು, ಮೊಡವೆ ಸಮಸ್ಯೆ, ಕೂದಲು ಉದುರುವಿಕೆ, ಚರ್ಮದ ಕಾಂತಿ ಹೆಚ್ಚಿಸುವುದಕ್ಕಾಗಿ ಇದು ತುಂಬಾ ಪ್ರಯೋಜನಕಾರಿ. ವಿಷಯುಕ್ತ ಆಹಾರ ಸೇವನೆಯಿಂದ ಜಠರದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಅಲ್ಲದೇ ಅತಿಸಾರವನ್ನು ನಿಲ್ಲಿಸಲೂ ಈ ವಿಧಾನ ಉತ್ತಮವಾಗಿದೆ. ಕೆಲವರಲ್ಲಿ ಹೊಟ್ಟೆಯುಬ್ಬರಿಕೆ, ವಾಕರಿಕೆ ಮೊದಲಾದವುಗಳನ್ನೂ ಕಡಿಮೆ ಮಾಡುತ್ತದೆ. ನಿಮ್ಮ ನಾಭಿಗೆ 2 ರಿಂದ 3 ಹನಿ … Continue reading ಹೊಕ್ಕಳಿಗೆ ಮಸಾಜ್ ಮಾಡಿದರೆ ಸರ್ವರೋಗಗಳೂ ಮಾಯ!
Copy and paste this URL into your WordPress site to embed
Copy and paste this code into your site to embed