ಗ್ರೀಸ್ನಲ್ಲಿ ಕುರಿಗಳ ಓಡಾಟಕ್ಕೆ, ಖರೀದಿ, ಮಾರಾಟಕ್ಕೆ ಬ್ರೇಕ್ ಯಾಕೆ?

newsics.com ಗ್ರೀಸ್: ಹೊಸ ವೈರಸ್ ಯುರೋಪ್ ದೇಶಗಳಿಗೂ ವ್ಯಾಪಿಸುವ ಸಾಧ್ಯತೆಯಿದ್ದು, ಗ್ರೀಸ್ ಇದನ್ನು ತಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ಗ್ರೀಸ್ನ್ನು ಕಾಡುತ್ತಿರುವ ಆ ಹೊಸ ರೋಗವೇ ಪ್ಲೇಗ್. ಆದ್ರೆ ಇದು ಶತಮಾನಗಳ ಹಿಂದೆ ಇಲಿಗಳಿಂದ ಹರಡುತ್ತಿದ್ದ ಪ್ಲೇಗ್ ಅಲ್ಲ, ಕುರಿಗಳಿಂದ ಹರಡುತ್ತಿರುವ ಪ್ಲೇಗ್. ಗ್ರೀಸ್ನಾದ್ಯಂತ ಸಾವಿರಾರು ಕುರಿಗಾಹಿಗಳು ಈ ಕುರಿ ಪ್ಲೇಗ್ನಿಂದ ಬಸವಳಿದು ಹೋಗಿದ್ದಾರೆ. ಈ ಹೊಸ ಕಾಯಿಲೆಯಿಂದಾಗಿ ಗ್ರೀಸ್ ಚಿಂತೆಗೆ ಬಿದ್ದಿದೆ. ಇದು ಕೂಡ ಕೋವಿಡ್ ರೀತಿಯಲ್ಲಿಯೇ ಅತಿವೇಗವಾಗಿ ಪಸರಿಸುತ್ತಿದೆ. ಆದ್ರೆ ಈ ಒಂದು … Continue reading ಗ್ರೀಸ್ನಲ್ಲಿ ಕುರಿಗಳ ಓಡಾಟಕ್ಕೆ, ಖರೀದಿ, ಮಾರಾಟಕ್ಕೆ ಬ್ರೇಕ್ ಯಾಕೆ?