ವಾಕಿಂಗ್ ಮಾಡುತ್ತಿದ್ದ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ; ವಿಡಿಯೋ ವೈರಲ್

newsics.com ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮಹಿಳೆ ರಸ್ತೆ ಬದಿಯಲ್ಲಿ ನಿಂತು ತಲೆಯನ್ನ ಬಾಚಿಕೊಳ್ತಾ ಇದ್ದಳು. ಅದೇ ಸಮಯಕ್ಕೆ ಓರ್ವ ಯುವಕ ಹೇಗೆ ಕೈ ಬೀಸ್ತಾ ಬೀಸ್ತಾ, ಅತ್ತಿಂದಿತ್ತ ನೋಡ್ತಾ ಇದ್ದ. ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕ್ತಾ ಎಂಟ್ರಿ ಕೊಟ್ಟಿದ್ದಾನೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡೋಕು ಭಯಪಡುವಂತೆ ವಾತಾವರಣ ನಿರ್ಮಾಣವಾಗಿದೆ. ಅಂದಾಗೆ ಈ ಘಟನೆ ನಡೆದಿರೋದು ಇದು ಕಳೆದ ಶುಕ್ರವಾರ ಬೆಳಂಬೆಳಗ್ಗೆ. ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ರಸ್ತೆ ಬದಿ ವಾಕ್ ಮಾಡಲು … Continue reading ವಾಕಿಂಗ್ ಮಾಡುತ್ತಿದ್ದ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ; ವಿಡಿಯೋ ವೈರಲ್