ಕಣ್ಣು ಹೊಡೆದ ಕುಡುಕನಿಗೆ ಚಪ್ಪಲಿ ಹಿಡ್ಕೊಂಡು ಅಟ್ಟಾಡಿಸಿದ ಮಹಿಳೆ
newsics.com ಕಣ್ಣು ಹೊಡೆದು ಚುಡಾಯಿಸಿದ ಕುಡುಕನಿಗೆ ಮಹಿಳೆಯೋರ್ವಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಅಟ್ಟಾಡಿಸಿದ ಘಟನೆ ವಿಜಯಪುರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನಿಲ್ದಾಣದ ಎದುರು ನಿಂತು ಬಸ್‌ನಲ್ಲಿ ಹೋಗುವ ಬರುವ ಮಹಿಳಾ ಪ್ರಯಾಣಿಕರಿಗೆ ಈ ಕುಡುಕ ಕಣ್ಣು ಹೊಡೆದು ಚುಡಾಯಿಸುತ್ತಿದ್ದ. ಅದೇ ರೀತಿ ಮಹಿಳೆಗೆ ಕಣ್ಣು ಹೊಡೆದಿದ್ದಾನೆ. ಮಹಿಳೆ ಕೋಪಕೊಳ್ಳುತ್ತಿದಂತೆ ಕಣ್ಣು ಹೊಡೆದು ಕುಡುಕ ಓಡಿಹೋಗುತ್ತಿದ್ದ , ಈ ವೇಳೆ ರೊಚ್ಚಿಗೆದ್ದ ಮಹಿಳೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಸದ್ಯ ಕುಡುಕನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, … Continue reading ಕಣ್ಣು ಹೊಡೆದ ಕುಡುಕನಿಗೆ ಚಪ್ಪಲಿ ಹಿಡ್ಕೊಂಡು ಅಟ್ಟಾಡಿಸಿದ ಮಹಿಳೆ
Copy and paste this URL into your WordPress site to embed
Copy and paste this code into your site to embed