ಲವರ್ ಜತೆ ಸಿಕ್ಕಿಬಿದ್ದ ಪತ್ನಿ: ಪತಿ ನಿರ್ಧಾರಕ್ಕೆ ತಲೆಬಾಗಿದ ಗ್ರಾಮ

newsics.com ರಾತ್ರಿ ಬಾಯ್ ಫ್ರೆಂಡ್ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಯ ಮೇಲೆ ಯಾವುದೇ ಆಕ್ರೋಶ ಹೊರಹಾಕದ ಗಂಡ, ಆಕೆಯನ್ನು ಬಾಯ್ ಫ್ರೆಂಡ್ ಜತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಬಿಹಾರದ ರಾಮನಗರ ಗ್ರಾಮದಲ್ಲಿ ನಡೆದಿದೆ. ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿರುವ 22 ವರ್ಷದ ಖುಷ್ಬೂ ಮತ್ತು 24 ವರ್ಷದ ಚಂದನ್ ನಡುವೆ ಲವ್ವಿಡವ್ವಿ ಇತ್ತು. ಇಬ್ಬರು ಬಾಲ್ಯದಿಂದಲೂ ಪರಿಚಿತರಾಗಿದ್ದು, ಇಬ್ಬರು ನಡುವೆ ಪ್ರೀತಿ ಮೂಡಿ, ದೈಹಿಕ ಸಂಬಂಧವೂ ಬೆಳೆದಿತ್ತು. … Continue reading ಲವರ್ ಜತೆ ಸಿಕ್ಕಿಬಿದ್ದ ಪತ್ನಿ: ಪತಿ ನಿರ್ಧಾರಕ್ಕೆ ತಲೆಬಾಗಿದ ಗ್ರಾಮ